ಒಬ್ಬರಾದ ಬಳಿಕ ಒಬ್ಬ ಸ್ಟಾರ್ ನಟರು ತಮ್ಮ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್, ಪುನೀತ್ ರ 'ಯುವರತ್ನ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಬಳಿಕ ಇದೀಗ ಧೃವ ಸರ್ಜಾ ತಮ್ಮ 'ಪೊಗರು' ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.<br /><br />Dhruva Sarja's Pogaru movie will hit theaters on February 19. Dhruva Sarja request people to watch Pogaru movie in theaters only.